ಒಳ್ಳೆ ಹುಡುಗ ಪ್ರಥಮ್ MLA ಆಗಿರುವುದು ಎಲ್ಲರಿಗೂ ಗೊತಿತ್ತು..ಆದ್ರೆ ಇದೀಗ ಅವರು ಮಂತ್ರಿ ಕೂಡ ಆಗಿದ್ದಾರೆ..ಪ್ರಥಮ್ ಅಭಿನಯಿಸುತ್ತಿರುವ ಎಂ.ಎಲ್.ಎ ಚಿತ್ರದಲ್ಲಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.. <br /> <br />Olle huduga Pratham is Playing Urban Development Minister Role in Kannada Movie 'MLA'